ಬ್ರಾಹ್ಮೀದೇವಿಯ ಸ್ವರೂಪ

ಬ್ರಾಹ್ಮೀದೇವಿಯ ಸ್ವರೂಪ

 • ತತ್ರಬ್ರಾಹ್ಮೀ ಚತುರ್ವಕ್ತ್ರಾ ಷಡ್ಭುಜಾ ಹಂಸಸಂಸ್ಥಿತಾ |
 • ಪಿಂಗಾಭಾ ಭೂಷಣೋಪೇತಾ ಮೃಗಚರ್ಮೋತ್ತರೀಯಕಾ
 • ವರಂ ಸೂತ್ರಂ ಸ್ರುವಂ ಧತ್ತೇ ದಕ್ಷಬಾಹುತ್ರಯೇ ಕ್ರಮಾತ್
 • ವಾಮೇ ತು ಪುಸ್ತಕಂ ಕುಂಡೀಂ ಬಿಭ್ರತೀ ಚಾಭಯ ಪ್ರದಮ್ ||

ಬ್ರಾಹ್ಮೀದೇವಿಯು ನಾಲ್ಕು ಮುಖವುಳ್ಳವಳು. ಇವಳಿಗೆ ಆರು ತೋಳುಗಳಿವೆ. ಹಂಸವಾಹನೆ ಇವಳು. ಗೋರೋಚನಂತೆ ಕಪ್ಪು ಬೆರೆತ ಬಣ್ಣದ ದೇಹ ಇವಳದು. ಅಲಂಕಾರ ಆಭರಣಗಳನ್ನು ತೊಟ್ಟುಕೊಂಡಿದ್ದಾಳೆ.

ಬಲಗೈ ಹಸ್ತಗಳಲ್ಲಿ :-

  1. ವರದ ಮುದ್ರೆ
  2. ಪಾಶ (ಹಗ್ಗ)
  3. ಸ್ರುವ

ಎಡಗೈ ಹಸ್ತಗಳಲ್ಲಿ:-

  1. ಪುಸ್ತಕ
  2. ಕಮಂಡಲು
  3. ಅಭಯಮುದ್ರೆ