ಇಂದ್ರಾಣೀ ದೇವಿಯ ಸ್ವರೂಪ

ಇಂದ್ರಾಣೀ ದೇವಿಯ ಸ್ವರೂಪ

 • ಐಂದ್ರೀ ಸಹಸ್ರದೃಕ್ ಸೌಮ್ಯಾ ಹೇಮಾಭಾ ಗಜಸಂಸ್ಥಿತಾ |
 • ವರದಾ ಸೂತ್ರಿಣೀ ವಜ್ರಂ ಬಿಭ್ರತ್ಯೂರ್ಧ್ವತು ದಕ್ಷಿಣೇ ||
 • ವಾಮೇ ತು ಕಮಲಂ ಪಾತ್ರಂ ಹ್ಯಭಯಂ ತದಧಃ ಕರೇ |

ಇಂದ್ರಾಣೀ ದೇವಿಗೆ ಸಾವಿರ ಕಣ್ಣುಗಳಿವೆ. ಸೌಮ್ಯರೂಪಳೂ, ಚಿನ್ನದಂತೆ ಹೊಳೆಯುತ್ತಿದ್ದಾಳೆ.ಆನೆಯ ಮೇಲೆ ಕುಳಿತಿದ್ದಾಳೆ.

ಬಲಗೈ ಹಸ್ತಗಳಲ್ಲಿ :-

  1. ವರದಮುದ್ರೆ
  2. ಸೂತ್ರ
  3. ವಜ್ರಾಯುಧ

ಎಡಗೈ ಹಸ್ತಗಳಲ್ಲಿ:-

  1. ಕಮಲ
  2. ಪಾತ್ರೆ
  3. ಅಭಯ ಮುದ್ರೆ