ವಾರಾಹೀ ದೇವಿಯ ಸ್ವರೂಪ

ವಾರಾಹೀ ದೇವಿಯ ಸ್ವರೂಪ

 • ಕೃಷ್ಣವರ್ಣಾತು ವಾರಾಹೀ ಮಹಿಷಸ್ಥಾ ಮಹೋದರಿ |
 • ವರದಾ ದಂಡಿನೀ ಖಡ್ಗಂ ಬಿಭ್ರತೀ ದಕ್ಷಿಣೆಕರೀ ||
 • ಖೇಟಪಾತ್ರಾಭಯಾನ್ ವಾಮೇ ಸೂಕರಾಸ್ಯಾ ಲಸದ್ಭುಜಾ |

ಶ್ರೀ ವಾರಾಹೀದೇವಿಯು ಕಪ್ಪುಬಣ್ಣದ ಮೈಯುಳ್ಳದೇವಿ. ಕೋಣದ ಮೇಲೆ ಕುಳಿತಿದ್ದಾಳೆ. ಇವಳು ದೊಡ್ಡ ಹೊಟ್ಟೆಯನ್ನುಳ್ಳವಳು.

ಬಲಗೈ ಹಸ್ತಗಳಲ್ಲಿ :-

  1. ವರದಮುದ್ರೆ
  2. ದಂಡ
  3. ಖಡ್ಗ

ಎಡಗೈ ಹಸ್ತಗಳಲ್ಲಿ:-

  1. ಗುರಾಣಿ
  2. ಪಾತ್ರೆ
  3. ಅಭಯ ಮುದ್ರೆ